ವಂಶ ವೃಕ್ಷ ಪ್ರಮಾಣಪತ್ರ: ಆಸ್ತಿ ಹಕ್ಕು, ಉತ್ತರಾಧಿಕಾರಕ್ಕಾಗಿ ಅತ್ಯವಶ್ಯಕ ದಾಖಲೆ! ಪಡೆಯುವ ವಿಧಾನ, ಉಪಯೋಗಗಳಿವು
ಬೆಂಗಳೂರು: ಕುಟುಂಬದ ಸದಸ್ಯರ ಹಕ್ಕು, ಆಸ್ತಿ ಪಾಲಿನ ವಿವಾದ ಪರಿಹಾರ, ಹಾಗೂ ಸರ್ಕಾರಿ ಕಲ್ಯಾಣ ಯೋಜನೆಗಳ ಸದುಪಯೋಗಕ್ಕಾಗಿ ‘ವಂಶ ವೃಕ್ಷ ಪ್ರಮಾಣಪತ್ರ’ ಅಗತ್ಯವಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. …