ಆ.15ರಿಂದ ವಾರ್ಷಿಕ ಟೋಲ್ ಪಾಸ್ ಆರಂಭ! ಬೆಲೆ ಎಷ್ಟು? ಟ್ರಿಪ್ ಲೆಕ್ಕ ಹೇಗೆ? ಯಾರಿಗೆ ಅನ್ವಯ? ಎಲ್ಲದಕ್ಕೂ ಇಲ್ಲಿದೆ ಉತ್ತರ!
ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ:₹3,000 ವಾರ್ಷಿಕ ಪಾಸ್, ಇದರಿಂದಾಗಿ ನೀವು ಒಂದು ವರ್ಷ ಅಥವಾ 200 ಬಾರಿ …