LIC ನ್ಯೂ ಜೀವನ್ ಶಾಂತಿ ಯೋಜನೆ – ನಿವೃತ್ತಿಯ ನಂತರ ಆಜೀವ ಪಿಂಚಣಿಗೆ ಉತ್ತಮ ಆಯ್ಕೆ! ಒಂದು ಬಾರಿಗೆ ಹೂಡಿಕೆ ಮಾಡಿದರೆ ಸಾಕು!
ನಿಮ್ಮ ನಿವೃತ್ತಿಯ ಬಳಿಕ ನಿರಂತರವಾಗಿ ಖಾಯಂ ಆದಾಯವನ್ನು ಗಳಿಸಲು ಪಿಂಚಣಿ ಯೋಜನೆಗಳು ಅತ್ಯಗತ್ಯ. ಆರ್ಥಿಕ ಸುಭದ್ರತೆಗೆ ಇದು ಬುನಾದಿಯಾಗಿರಬಹುದು. ಈ ಹಿನ್ನೆಲೆಯಲ್ಲಿ, ಭಾರತೀಯ ಜೀವ ವಿಮಾ ನಿಗಮ …