ಕರ್ನಾಟಕ ವಿದ್ಯಾರ್ಥಿವೇತನ ಯೋಜನೆ 2025-26 : ಸರ್ಕಾರದ ವಿವಿಧ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲಾ ಸ್ಕಾಲರ್ಶಿಪ್ಗಳಿವೆ?
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ತೊಡಕು ಆಗದಂತೆ ಮಾಡುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಹಲವಾರು ಇಲಾಖೆಗಳ ಮೂಲಕ ವಿದ್ಯಾರ್ಥಿವೇತನ (Scholarship) ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಎಲ್ಲ ಸ್ಕಾಲರ್ಶಿಪ್ಗಳನ್ನೂ ಒಂದೇ …