ವಿದ್ಯಾರ್ಥಿಗಳಿಗೆ ಹಾಗು ಅಂಗನವಾಡಿ ಮಕ್ಕಳಿಗೂ ಅಪಾರ್ ಐಡಿ ಕಾರ್ಡ್, ಏನಿದು, ಪ್ರಯೋಜನವೇನು, ಹೇಗೆ ಡೌನ್ಲೋಡ್ ಮಾಡುವುದು?
ಭಾರತ ಸರ್ಕಾರವು ‘ನ್ಯೂ ಎಜುಕೇಶನ್ ಪಾಲಿಸಿ 2020’ ಅಡಿಯಲ್ಲಿ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಡಿಜಿಟಲ್ ಗುರುತಿನ ಚೀಟಿಯನ್ನು ನೀಡುವ ಮಹತ್ವದ ಯೋಜನೆಯನ್ನು ಆರಂಭಿಸಿದೆ. ಇದನ್ನು APAAR …