ಕಚೇರಿಗೆ ಹೋಗದೆ ನಿಮ್ಮ ಜಮೀನಿನ ಪೋಡಿ ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮೊಬೈಲ್ ಮೂಲಕ ಸರಳ ವಿಧಾನ!
ಭೂಮಿಯ ಮಾಲೀಕತ್ವ ಸ್ಪಷ್ಟವಾಗಿರುವುದು ರೈತರ ಆರ್ಥಿಕ ಭದ್ರತೆ ಹಾಗೂ ಹಕ್ಕು ದೃಢಪಡಿಸಲು ಅತ್ಯಗತ್ಯ. ಬಹುಮಾಲಿಕತ್ವದ ಜಮೀನಿನಲ್ಲಿ ಪ್ರತ್ಯೇಕ ದಾಖಲೆಗಳನ್ನು ಹೊಂದಿರುವುದು ಸಾಲದ ಅನುಮೋದನೆ, ಸರ್ಕಾರದ ಯೋಜನೆಗಳಲ್ಲಿ ಲಾಭ …