ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ! ಇಲ್ಲಿದೆ ಪೂರ್ಣ ಮಾಹಿತಿ. ಇಲ್ಲಿ ಅಪ್ಲೈ ಮಾಡಿ
ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯದ ಸಣ್ಣ ರೈತರಿಗೆ ಮಹತ್ವದ ಸುದ್ದಿಯಾಗಿದೆ! ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದವರಿಂದ 2025-26ನೇ ಸಾಲಿನ ವಾಸವಿ ಜಲ …