BSF ಕಾನ್ಸ್ಟೇಬಲ್ ನೇಮಕಾತಿ 2025 : 10ನೇ ತರಗತಿ + ಐಟಿಐ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಅವಕಾಶ!
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ನಿಂದ ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಹುದ್ದೆಗಳಿಗೆ 3588 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 10ನೇ ತರಗತಿ ಮತ್ತು ಐಟಿಐ ಅರ್ಹತೆ ಹೊಂದಿರುವ ಪುರುಷ …