ಕೃಷಿಕರೆ, ಎಚ್ಚರ! ಕೀಟನಾಶಕ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ! ಕೀಟನಾಶಕಗಳ ಕುರಿತು ಶಿಸ್ತಿನಿಂದ ಪಾಲಿಸಬೇಕಾದ ಮಾರ್ಗಸೂಚಿ.!
ಒಂದೇ ಊರಿನಲ್ಲಿ ಕೀಟನಾಶಕದ ವಿಷದಿಂದ ಮೂವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಒಂದು ಮಾದರಿ ಎಚ್ಚರಿಕೆಯಾಗಿ ಉಳಿಯಬೇಕು. ರೈತರು ಮತ್ತು ಗೃಹಸ್ಥರು ತಮ್ಮ ಭಕ್ಷ್ಯದಲ್ಲಿ ಬಳಸುವ ತರಕಾರಿ, …