Job Portals Mein Dokha

Agar Aaap Bhi Job Search Kar Rahe Ho Pehle Ye Video Dekho Kaise Bade Bade Jobs Portals Se Dokha kiya Jata Hai Agar Aap Bhi Online Jobs Portals Mein Apne Details Post Kar Rakhe ho Ye video Jaroor Dekho. Iss Video Mein iss Ladki Ko Kaise Dhokha Kiya Gaya Hai Detail Mein Uss Ladki ne

ಹುಚ್ಚ ವೆಂಕಟ್‍ಗೆ ಖಡಕ್ ವಾರ್ನಿಂಗ್ #Video

ಶಿವರಾಜ್ ಕುಮಾರ್ ರನ್ನ ಭೇಟಿ ಮಾಡಲು ಹೋಗಿ ಭೇಟಿ‌ ಮಾಡಲಾಗದ ಹುಚ್ಚ ವೆಂಕಟ್, ವಿಡಿಯೋ ಮೂಲಕ ಶಿವಣ್ಣ ಮತ್ತು ಅವ್ರ ಸತ್ಕಾರವನ್ನ ಅವಹೇಳನ‌ ಮಾಡಿದ್ದಾರೆ. ಹುಚ್ಚ ವೆಂಕಟರ್ ಶಿವಣ್ಣ ಮತ್ತು ಅವ್ರ ಮನೆತನವನ್ನ ಕೆಟ್ಟದಾಗಿ ಮಾತನಾಡಿರೋದಕ್ಕೆ ಶಿವಣ್ಣ ಫ್ಯಾನ್ಸ್ ಗರಂ‌ ಆಗಿದ್ದಾರೆ. ಸಾಗರ್ ಮನಸು ಅನ್ನೋ‌ ಶಿವಣ್ಣರ ಕಟ್ಟಾಭಿಮಾನಿ, ವಿಡಿಯೋ ಮೂಲಕ ಹುಚ್ಚ ವೆಂಕಟ್ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. https://www.youtube.com/watch?v=oukHSvNOX7g&t=251s