ಬಿಗ್ ಬಾಸ್ ಬೊಂಬೆ ಗೆ ಆಘಾತ ನೀಡಿದ ಕ್ಯಾಪ್ಟನ್..!

ಬಿಗ್ ಬಾಸ್ ಮನೆಯಲ್ಲಿ ಈ ವಾರದಿಂದಲೇ ಎಲಿಮಿನೇಷನ್ ಪ್ರಕ್ರಿಯೆ ಆರಂಭಗೊಂಡಿರುವ ಕಾರಣ ಸೋಮವಾರ ಮುಂದಿನ ವಾರ ಯಾರು ಮನೆಯಿಂದ ಹೊರ ನಡೆಯಬೇಕು ಅನ್ನೋದಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಈ ಸಂದರ್ಭ ನಾಯಕಿಗೆ ನೀಡುವ ವಿಷೇಶ ಅಧಿಕಾರವಾದ ನೇರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೈಸೂರಿನ ಬೆಡಗಿ ಡಬ್ ಸ್ಮ್ಯಾಷ್ ಮೂಲಕ ಸಖತ್ ಫೇಮಸ್ ಆಗಿದ್ದ ಬಾರ್ಬಿ ಡಾಲ್ ಖ್ಯಾತಿ ನಿವೇದಿತ ಗೌಡ ಅವ್ರ ಹೆಸ್ರನ್ನ ಹೇಳಿ ತಮ್ಮ ಜವಾಬ್ದಾರಿ ಮುಗಿಸಿಕೊಂಡಿದ್ದಾರೆ. ಆದ್ರೆ ಮನೆಗೆ